Wednesday 29 April 2015

ಚಚ್ಚಿ ಲೈನುಗಳು

ಆ ಸುಂದರಿಯ
ಗುಳಿ ಕೆನ್ನೆಗೆ
ಈ ನನ್ನ ತುಟಿ ತಾಕುತ್ತಿದ್ದಂತೆ,
ಆವರಿಸಿತು ಸುತ್ತಲೂ
ಗನಘೋರ ಕತ್ತಲು..!
******
ಆಕೆಯ ಹೊಕ್ಕುಳಲ್ಲಿ ಬಿದ್ದ
ದ್ರಾಕ್ಷಿಯ ಹಣ್ಣಿಗೂ ಈಗ
ಹೆಣ್ಣಾಗುವ ತವಕ..!
******
ಹುಡುಗರ ಲುಂಗಿನೋಡಿ
ಅಸೂಯೆ ಪಟ್ಟಿತೊಂದು
ಲೆಗ್ಗಿಂಗು..!
ನನಗೆ ಮಾತ್ರವೇ ಯಾಕಿಲ್ಲಿ
ಉಸಿರುಗಟ್ಟಿಸುವ
ಪನಿಶಿಂಗು..!!
******
ಆಗ್ರಾದ ಮಹಲಿಗೂ
ರೋಮಾಂಚಿತವಾಗದ
ಆತನ ಮನ ಕದಡಿದ್ದು-
ಆಕೆಯ ಗಾಗ್ರಾ ಮತ್ತು
ಉಬ್ಬು ತಗ್ಗುಗಳು..!
******
ನಾನವಳ ನೋಡುತ್ತಿದ್ದೆ,
ಬೈದಳವಳು
'ಕಮೀನೇ!'
ನಾನಂದೆ,
'ಹೌದು! ನಿನ್ನ ಡ್ರೆಸ್ಸು
ಯಾವಾಗಲೂ
ಮಂಡಿಗಿಂತಾ ಕಮ್ಮೀನೇ!'
******
ಆಕೆ ತರುಣಿ
ಈತ ಮುದುಕ
ಆಕೆಯೆದೆಯ ಒತ್ತಿ ತಿಕ್ಕಿದ,
ತುಟಿಗೆ ತುಟಿ ಒತ್ತಿದ್ದ
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
..
.
.
.
.
.
.
.
.
ಆದರೆ ಅವರ ಮನದಿ
ಕಲ್ಮಶವಿಲ್ಲ..
ನೀರಲ್ಲಿ ಬಿದ್ದ ಅವಳ
ಬದುಕಿಸಲು
ಅದು ಅನಿವಾರ್ಯ..!

1 comment:

  1. ದ್ರಾಕ್ಷಿಯ ಹಣ್ಣಿನ ಹನಿಯು ಕನ್ನಡದ ಕ್ರೇಜಿ ಸ್ಟಾರರ ಮತ್ತು ತೆಲುಗಿನ ಕೆ. ರಾಘವೇಂದ್ರರಾವ್ ಅವರ ಚಲನಚಿತ್ರಗೀತೆಗಳ ಹಾಡುಗಳನು ನೆನಪಿಸಿದವು.

    ReplyDelete