Saturday 28 March 2015

ಚಚ್ಚಿ ಲೈನು..
ಇಂದು ನಾನವಳ
ಮುಖ ನೋಡಬಾರದಂತೆ..!
ಕಾರಣ,
ಗಣೇಶ ಚತುರ್ಥಿಯಂದು
ಚಂದ್ರದರ್ಶನ ನಿಷೇಧವಂತೆ!
ನಾ ಕೇಳಿದೆ,
'ನೋಡಿದರೆ ಏನಾಗುವುದು?'
.
.
.
"ಹೃದಯ'ಕಳ್ಳ'ನೆಂಬ ಅಪವಾದ ಸುತ್ತಿಕೊಳ್ಳುವುದು!!"



No comments:

Post a Comment