ಜಾಸ್ತಿ ತಲೆ ಕೆಡಿಸ್ಕೋಬೇಡಿ, ಸುಮ್ನೆ ಓದುತ್ತಾ ಹೋಗಿ.
ಏನಾದ್ರು ಅನ್ಸಿದ್ರೆ ಹೇಳಿ, ಕೇಳೋಣ.
ಲೈಫು ತುಂಬಾ ಸಿಂಪಲ್ ಇಲ್ಲ, ಜಾಸ್ತಿ ಕ್ಲಿಷ್ಟ ಕೂಡ ಅಲ್ಲ.
ಇವೆರಡರ ಮಧ್ಯೆ ಬ್ಯಾಲೆನ್ಸ್ ಮಾಡೋದೇ ಮಜಾ.
Floppy ಈಗ ಔಟ್ ಡೇಟೆಡ್, ಈಗ ಬರಿ ನೆನಪುಗಳು ಮಾತ್ರ ಆದರೆ ಆ ಕ್ಷಣ ಚಿತ್ತ ವರ್ಣಿಸಲು ಅಸಾಧ್ಯ.
flop ಆದ ಈ ನಿಮ್ಮ ಹುಡುಗನ ನೆನಪಿನೊಂದಿಗೆ ಈ ಪಯಣ.. Floppy ಪುರಾಣ.. ಮನಸ್ಸಿನ ಎಲ್ಲಾ ತುಮುಲ ತೊಳಲಾಟ ಗಳನ್ನ ಸೆರೆ ಹಿಡಿಯುವ ಒಂದು ಪ್ರಯತ್ನವೇ.. Floppy ಬಾಯ್ ನ ಬರಹಗಳು..!!
.....ಹಾಗೇ ಸುಮ್ಮನೆ, ತೋಚಿದ್ದು, ಬರೆದದ್ದು,ಓದ್ಕಳೀ, ತಲೆ ಕೆರ್ಕಳೀ
Saturday, 28 March 2015
ಹಾಯ್ಕಿಗೊಂದು ಪ್ರಯತ್ನ
*ನೀರವತೆಗೆ ಕುದುರೆ ಕೆನೆಯಿತು ಕತ್ತಲ ಮೌನ * ಕಿತ್ತಳೆ ಚೆಂಡು ಆಗಸದ ನೇಸರ ಕಣ್ಣಿಗೆ ಹಿತ
No comments:
Post a Comment